ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು...
Happy Makara Sankranti wishes greetings in Kannada
ಈ ಮಕರ ಸಂಕ್ರಾಂತಿ ನಿಮಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಸಂಪತ್ತನ್ನು ಕರುಣಿಸಲಿ.
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
Best Pongal images in Kannada
ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ. ನಿಮ್ಮ ಕನಸುಗಳು ಸಾಕಾರಗೊಳ್ಳಲಿ. ಗಾಳಿಪಟದಂತೆ ನಿಮ್ಮ ಸಾಧನೆಯೂ ಎತ್ತರಕ್ಕೇರಲಿ.
ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ. ನಿಮ್ಮ ಕನಸುಗಳು ಸಾಕಾರಗೊಳ್ಳಲಿ. ಗಾಳಿಪಟದಂತೆ ನಿಮ್ಮ ಸಾಧನೆಯೂ ಎತ್ತರಕ್ಕೇರಲಿ.
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
Top Sankranti festival wishes in Kannada
ಸೂರ್ಯನು ನಿಮಗೆ, ನಿಮ್ಮ ಮನೆಗೆ ಸುಖ ಸಮೃದ್ಧಿಯ ಕಿರಣಗಳನ್ನು ಬೀರಲಿ.
ಸೂರ್ಯನು ನಿಮಗೆ, ನಿಮ್ಮ ಮನೆಗೆ ಸುಖ ಸಮೃದ್ಧಿಯ ಕಿರಣಗಳನ್ನು ಬೀರಲಿ.
Post a Comment